Bagalkot: ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯೊಂದರ ಛಾವಣಿ ಕುಸಿದು ಆರು ವಿದ್ಯಾರ್ಥಿಗಳು ಗಾಯಗೊಂಡಿರುವ ಆತಂಕಕಾರಿ ಘಟನೆ ಬುಧವಾರ ನಡೆದಿದ್ದು, ಶಾಲಾ ಕಟ್ಟಡದ ಶಾಶ್ವತ ದುರಸ್ತಿಗೆ ಪೋಷಕರು ಆಗ್ರಹಿಸಿದ್ದಾರೆ. Six students sustained minor injuries after the roof of a dilapidated government school collapsed in Mugaloli Thanda, Bagalkot on Wednesday. Outraged parents are demanding immediate permanent repairs and safety