Jaggesh: ಮಾಯಸಂದ್ರದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗದಿರುವುದಕ್ಕೆ ಸ್ಥಳೀಯ ಪಂಚಾಯಿತಿಯೇ ಕಾರಣ ಎಂದು ನಟ ಜಗ್ಗೇಶ್ ಬಹಿರಂಗಪಡಿಸಿದ್ದಾರೆ. ಪಂಚಾಯಿತಿ ಒಪ್ಪಿದರೆ ಈಗಲೂ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಸಿದ್ಧ ಎಂದು ತಿಳಿಸಿದ್ದಾರೆ. Actor Jaggesh has revealed why the proposed modern bus stand at Mayasandra never materialised, blaming local politics and panchayat objections. He says he is still ready to build it if local representatives