Hubballi: ಹುಬ್ಬಳ್ಳಿಯ ಕುಂದಗೋಳ ಬಳಿ ಚಲಿಸುವ ಬಸ್‌ನ ಕಿಟಕಿಯಿಂದ ಗುಟ್ಕಾ ಉಗುಳಲು ತಲೆ ಹೊರಹಾಕಿದ್ದ ವಿದ್ಯಾರ್ಥಿಯೊಬ್ಬನಿಗೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿಯಾಗಿ ಶಿರಚ್ಛೇದಗೊಂಡಿರುವ ಅತ್ಯಂತ ಭೀಕರ ಘಟನೆ ನಡೆದಿದೆ. A 17-year-old ITI student in Hubballi was tragically decapitated by a tipper lorry when he stuck his head out of a moving NWKRTC bus window to spit gutkha on his way to Shirur.