ಬರೋಡಾ ರಾಣಿಗೆ ರೋಲ್ಸ್ ರಾಯ್ಸ್ ಕಾರು ಕೊಟ್ಟಿದ್ರಂತೆ ನೆಹರೂ! ಇದರ ಹಿಂದಿನ ಕಾರಣ ಗೊತ್ತಾ?
1 year ago
26
ARTICLE AD
ಈ ಘಟನೆ 1951ರದ್ದು. ಆಗ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಬರೋಡಾದ ಮಹಾರಾಣಿ ಚಿಮ್ನಾ ಬಾಯಿ ಸಾಹಿಬ್ ಗಾಯಕ್ವಾಡ್ ಅವರಿಗೆ ವಿಶೇಷ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದರು. ಬರೋಡಾ ಮಹಾರಾಣಿಗೆ ನೀಡಿದ ಈ ಕಾರು ಕೂಡ ಕೆಲವು ವರ್ಷಗಳ ಹಿಂದೆ ಭಾರೀ ಚರ್ಚೆಗೆ ಕಾರಣವಾಗಿತ್ತು.