ಬಜೆಟ್ ಮಂಡನೆ ವೇಳೆ ಹೀಗಿತ್ತು ವಿಧಾನಸಭೆ: ಎದ್ದು ಕಂಡ ನಗುಮೊಗದ ಸಿದ್ದು; ಇಲ್ಲಿವೆ ಬಜೆಟ್ ಕ್ಷಣಗಳ ಚಿತ್ರನೋಟ
9 months ago
6
ARTICLE AD
2025–26ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮಂಡನೆಯಾಗಿದೆ. ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಮಂಡನೆ ವೇಳೆ ವಿಧಾನಸಭೆ ಹಾಗೂ ಸಿದ್ದರಾಮಯ್ಯ ಅವರ ನೋಟದ ಚಿತ್ರಸಂಪುಟ ಇಲ್ಲಿದೆ.