ಬಂಡೆ ಬಿರುಕಿನಲ್ಲಿ ತೂರಿದರೆ ಮೋಕ್ಷ ಗ್ಯಾರಂಟಿ ಎಂದು ನಂಬಿ ಕೆಟ್ಟ ಮಹಿಳೆ! ಈ ಸ್ಪಾಟ್ ನೀವೂ ನೋಡಿರಬಹುದು
3 months ago
7
ARTICLE AD
Tiruvannamalai Moksha Margam: ತಿರುವಣ್ಣಾಮಲೈನ ಅರುಣಾಚಲ ಗಿರಿಯಲ್ಲಿರುವ 'ಮೋಕ್ಷ ಮಾರ್ಗ' ಎಂಬ ಕಿರಿದಾದ ಬಂಡೆಯ ಸಂದಿಯ ಮೂಲಕ ಹೋದರೆ ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆ ಅನೇಕ ಭಕ್ತರನ್ನು ಅಪಾಯಕ್ಕೆ ತಳ್ಳುತ್ತಿದೆ. A narrow rock passage known as Moksha Margam at Arunachala Hill in Tiruvannamalai has become the center of concern after a devotee died.