Viral Story: 26ನೇ ವಯಸ್ಸಿಗೆ ಕೋಟ್ಯಾಧಿಪತಿಯಾಗಿರುವ ರುದ್ರ ಬ್ಯಾನರ್ಜಿ, ಒಂದು ದಿನ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದರು. ತಡವಾಗಿ ಆಹಾರ ತಲುಪಿಸಿದಾಗ ಬೈದಿದ್ದರೂ, ನಂತರ ಕ್ಷಮೆ ಕೇಳಿದ ಗ್ರಾಹಕನಿಗೆ ಸ್ಕೋಡಾ ಕಾರನ್ನ ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ. 26-year-old self-made millionaire Rudra Banerjee worked as a delivery boy for a day. Touched by a customer's apology for losing their temper over a late order, he surprised them with