ಫಡ್ನವೀಸ್ ಅಲ್ಲ, ಏಕನಾಥ್ ಶಿಂಧೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ! ಏನಿದು ಬಿಜೆಪಿ ನಾಯಕರ ಹೊಸ ಲೆಕ್ಕಾಚಾರ?

1 year ago 28
ARTICLE AD
ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಏಕನಾಥ್ ಶಿಂಧೆ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಶಿವಸೇನೆ ಶಾಸಕರು ಮತ್ತು ಸಂಸದರು ಇಚ್ಛೆಯನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಇನ್ನೊಂದೆಡೆ ದೇವೇಂದ್ರ ಫಡ್ನವೀಸ್‌ಗೆ ನಾಯಕತ್ವ ಹಸ್ತಾಂತರಿಸುವ ಸಮಯ ಬಂದಿದೆ ಎಂದು ಬಿಜೆಪಿ ನಾಯಕರು ಹೇಳಲಾರಂಭಿಸಿದ್ದಾರೆ.
Read Entire Article