Valentine Day 2025: ಫೆಬ್ರವರಿ 7 ರಿಂದಲೇ ಪ್ರೇಮಿಗಳ ವಾರ ಪ್ರಾರಂಭವಾಗಿದೆ. ಗುಲಾಬಿ ದಿನದೊಂದಿಗೆ ಪ್ರಾರಂಭವಾದ ಪ್ರೇಮಿಗಳ ವಾರವು, ಫೆಬ್ರವರಿ 14 ರವರೆಗೆ, ಪ್ರತಿಯೊಂದು ದಿನವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಆದರಂತೆ ಈ ಬಾರಿಯ ಪ್ರೇಮಿಗಳ ದಿನದಂದು ಪ್ರೇಮಿಗಳು ತಮ್ಮ ಪ್ರೀತಿಯನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಆದರೆ ನಿಮಗೆ ಗೊತ್ತಾ... ಜಗತ್ತಿನ ಮೊದಲ ಪ್ರೇಮ ಪತ್ರ ಬರೆದವರು ಯಾರು ಅಂತ.! ಅದಕ್ಕೆ ಇಲ್ಲಿದೆ ಉತ್ತರ.