Train: ಲೊಂಡಾ ರೈಲು ನಿಲ್ದಾಣದಲ್ಲಿ ಇಂಜಿನಿಯರಿಂಗ್ ಕಾಮಗಾರಿಯಿಂದ ಜುಲೈ 22ರಿಂದ 28ರವರೆಗೆ ಬೆಳಗಾವಿ, ಮಿರಜ್, ಕ್ಯಾಸಲ್ ರಾಕ್ ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಯಾವ ರೈಲುಗಳು ಭಾಗಶಃ ರದ್ದು, ಯಾವವು ವಿಳಂಬ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. South Western Railway has announced partial cancellation and delays for several trains on the Londa route from July 22 to July 28 due to engineering works.