ಪ್ರಮೋಷನ್ಗಿಂತ ಇದೇ ದೊಡ್ಡದು: ಅಮೆಜಾನ್ ಆಫೀಸ್ಗೆ ತಾಯಿಯನ್ನ ಕರೆ ತಂದ ಟೆಕ್ಕಿಯ ಭಾವುಕ ಪೋಸ್ಟ್ ವೈರಲ್
3 months ago
9
ARTICLE AD
A Bengaluru woman working at Amazon took her mother to her office for the first time. Her emotional Instagram post about her mother's sacrifices is going viral. ಬೆಂಗಳೂರಿನ ಅಮೆಜಾನ್ ಆಫೀಸ್ನಲ್ಲಿ ಕೆಲಸ ಮಾಡುತ್ತಿರುವ ಸುಪರ್ಣಾ ಪಾಲ್ ಎಂಬುವವರು ತಮ್ಮ ತಾಯಿಯನ್ನು ಮೊದಲ ಬಾರಿಗೆ ಆಫೀಸ್ಗೆ ಕರೆದುಕೊಂಡು ಹೋಗಿದ್ದಾರೆ. ತಾಯಿಯ ತ್ಯಾಗದ ಬಗ್ಗೆ ಅವರು ಬರೆದಿರುವ ಪೋಸ್ಟ್ ವೈರಲ್ ಆಗಿದೆ.