ಪ್ರಭಾಸ್ 'ಫೌಜಿ' ಚಿತ್ರದ ಸೆಟ್ನಲ್ಲಿ ದುರಂತ: ವಿಷಕಾರಿ ಕೀಟ ಕಚ್ಚಿ ಐಸಿಯು ಸೇರಿದ ಖ್ಯಾತ ನಟ ರಾಜೇಶ್ ಶರ್ಮಾ
3 months ago
11
ARTICLE AD
Prabhas : ಪ್ರಭಾಸ್ ನಟನೆಯ ಬಹುನಿರೀಕ್ಷಿತ 'ಫೌಜಿ' ಚಿತ್ರದ ಸೆಟ್ನಲ್ಲಿ ನಡೆದ ದುರಂತದಲ್ಲಿ, ಖ್ಯಾತ ನಟ ರಾಜೇಶ್ ಶರ್ಮಾ ಅವರಿಗೆ ವಿಷಕಾರಿ ಕೀಟ ಕಚ್ಚಿದ್ದು, ಸದ್ಯ ಅವರು ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. Renowned actor Rajesh Sharma is in the ICU in critical condition after suffering a toxic insect bite on the sets of Prabhas' upcoming movie 'Fauji' at Ramoji Film City.