ಪ್ರಧಾನಿ ನರೇಂದ್ರ ಮೋದಿ ಕುರಿತ ಈ ಲೇಖನಕ್ಕೆ ನೀವೇ ತಲೆಬರಹ ಕೊಡಿ; ಪತ್ರಕರ್ತ ರಾಜೀವ ಹೆಗಡೆ ಬರಹ
7 months ago
26
ARTICLE AD
ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ದೇಶದ ಆಡಳಿತ ಚುಕ್ಕಾಣಿ ಹಿಡಿದು ಇದು ಮೂರನೇ ಅವಧಿ. ಕೆಲವು ವಿಚಾರಗಳಲ್ಲಿ ಮೋದಿ ಸರ್ಕಾರದ ಆಡಳಿತ ಹೇಗೆ ವಿಫಲವಾಗಿವೆ ಎಂಬುದರ ಕಡೆಗೆ ಗಮನಸೆಳೆದಿದ್ದಾರೆ ಪತ್ರಕರ್ತ ರಾಜೀವ ಹೆಗಡೆ. ಆದರೆ, ಮೋದಿ ಕುರಿತ ಈ ಲೇಖನಕ್ಕೆ ನೀವೇ ತಲೆಬರಹ ಕೊಡಿ ಎಂದು ಅವರು ಹೇಳಿರುವ ಕಾರಣ ನೀವೇ ಒಮ್ಮೆ ಓದಿಬಿಡಿ.