'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ಖ್ಯಾತಿಯ ಪದ್ದುಗೌಡ ವಿಧಿವಶ; 44ನೇ ವಯಸ್ಸಿಗೆ ಕಾಡಿತ್ತು ಆ ಗಂಭೀರ ಸಮಸ್ಯೆ

3 months ago 11
ARTICLE AD
Pyate Mandi Kadige Bandru: 'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ಖ್ಯಾತಿಯ ಪದ್ಮನಾಭ ಕೆ.ಎಂ (ಪದ್ದುಗೌಡ) ಬ್ರೈನ್ ಟ್ಯೂಮರ್‌ನಿಂದ 44ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಕನ್ನಡ ಕಿರುತೆರೆ ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. Pyate Mandi Kadige Bandru Season 2 fame Paddu Gowda (Padmanabha K.M.) passed away at the age of 44 after battling a brain tumor. The news has saddened the Kannada television industry.
Read Entire Article