ಪ್ಯಾಂಟ್‌ನ ಯಾವ ಜೇಬಲ್ಲಿ ಮೊಬೈಲ್ ಇಡಬೇಕು? ನಿಮ್ಮ ಸ್ಮಾರ್ಟ್‌ಫೋನ್ ಸೇಫ್ ಆಗಿ ಇರ್ಬೇಕಾ, ಈ ಸುದ್ದಿ ಓದಿ!

1 year ago 24
ARTICLE AD
ಅನೇಕ ಜನರು ತಮ್ಮ ಫೋನ್ ಅನ್ನು ದಿನದ ಹೆಚ್ಚಿನ ಸಮಯವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಸ್ಮಾರ್ಟ್ಫೋನ್ ವಿಕಿರಣವು ನಮ್ಮ ದೇಹಕ್ಕೆ ಹಾನಿಕಾರಕವಾಗಿದೆ. ಅದು ಹೆಚ್ಚು ಕಡಿಮೆ ನಮಗೆಲ್ಲರಿಗೂ ಗೊತ್ತಿರುವ ಒಂದು ವಿಚಾರವಾಗಿದೆ. ಇನ್ನು ಪುರುಷರು ತಮ್ಮ ಫೋನ್​​​ಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಅನಿವಾರ್ಯವಾಗಿ ಫೋನ್​​​ಗಳನ್ನು ಜೇಬಿನಲ್ಲಿಡಬೇಕಾಗುತ್ತದೆ. ಹೀಗಿರುವ ಸಂದರ್ಭದಲ್ಲಿ ಈ ಅಭ್ಯಾಸದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಯಾವ ಜೇಬಿನಲ್ಲಿ ಮೊಬೈಲ್ ಇಟ್ಟರೆ ಉತ್ತಮ ಎಂಬ ಮಾಹಿತಿ ಇಲ್ಲಿದೆ.
Read Entire Article