ಪೋಷಕರೇ ಹುಷಾರ್: ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಕೊಡಿಸುವ ಆಮಿಷ: ಬೆಂಗಳೂರಿನಲ್ಲಿ ₹22 ಲಕ್ಷ ವಂಚನೆ
3 weeks ago
2
ARTICLE AD
PUC Marks: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಕೊಡಿಸಿ, ನೀಟ್ ಮೂಲಕ ಸುಲಭವಾಗಿ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಬೆಂಗಳೂರಿನ ಪೋಷಕರಿಗೆ ₹22 ಲಕ್ಷ ವಂಚಿಸಿದ ಸೈಬರ್ ಖದೀಮರು. A Bengaluru parent was duped of ₹22 lakh by cyber fraudsters impersonating PU Board officials, who promised to increase 2nd PUC marks to help secure a NEET medical seat.