ಪೋಷಕರೇ, ಈ ಅಭ್ಯಾಸಗಳಿಗೆ ಈಗಲೇ ಗುಡ್ ಬೈ ಹೇಳಿ, ಇಲ್ಲವಾದ್ರೆ ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಪಕ್ಕಾ!

1 year ago 27
ARTICLE AD
ಮಕ್ಕಳನ್ನು ಬೆಳೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದರೊಂದಿಗೆ ಹೀಗೆ ಬೆಳೆಸಬೇಕು, ಹಾಗೆ ಬೆಳೆಸಬೇಕು ಅನ್ನೋ ಯಾವುದೇ ರೀತಿಯ ನಿಯಮಗಳು ಸಹ ನಮ್ಮಲ್ಲಿಲ್ಲ. ಆದರೆ ಮಕ್ಕಳಿಗೆ ಸರಿಯಾದ ಬುದ್ದಿ ಮಾತುಗಳನ್ನು ಮತ್ತು ಗುಣಗಳನ್ನು ಬೆಳೆಸಿಕೊಳ್ಳಲು ಮಾತ್ರ ಪೋಷಕರು ತಿಳಿಸಬೇಕು. ಇಲ್ಲದೇ ಹೋದರೆ, ನಿಮ್ಮ ಮಗು ವಯಸ್ಸಾದಂತೆ ನಿಮ್ಮನ್ನು ಗೌರವಿಸೊದಿಲ್ಲ! ಆದ್ದರಿಂದ ನಿಮ್ಮ ಈ ಅಭ್ಯಾಸಗಳಿಗೆ ಈಗಲೇ ಹೇಳಿ ಗುಡ್‌ಬೈ! ಇಲ್ಲದೇ ಹೋದರೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಪಕ್ಕಾ!
Read Entire Article