ಪೊಲೀಸ್ ಠಾಣೆಯಲ್ಲಿ ಸಿಐ ಜೊತೆ ಟಾಲಿವುಡ್ ಹೀರೋ ಮಂಚು ಮನೋಜ್ ಜಗಳ? ಆಗಿದ್ದೇನು?
1 year ago
18
ARTICLE AD
Manchu Manoj : ತಂದೆಯೊಂದಿಗೆ ಜಗಳಗಳು ಮುಂತಾದವುಗಳಿಂದ ಮಂಚು ಮನೋಜ್ ಸುದ್ದಿಯಾಗುತ್ತಲೇ ಇದ್ದಾರೆ. ಇದೋಗ ಸೋಮವಾರ ರಾತ್ರಿ ಭಕರಪೇಟೆ ಪೊಲೀಸ್ ಠಾಣೆಯಲ್ಲಿ ಹೈಡ್ರಾಮ ಸೃಷ್ಟಿಸಿದ್ದಾರೆ ಎಂದು ವರದಿಯಾಗಿದೆ.