ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ ಆಕಾಂಕ್ಷಿಗಳ ಗಮನಕ್ಕೆ: ಅರ್ಜಿ ತಿದ್ದುಪಡಿಗೆ ಲಿಂಕ್ ಓಪನ್, ಜುಲೈ 13 ಕೊನೆ ದಿನ

3 months ago 9
ARTICLE AD
Civil Police Constable: ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಅರ್ಜಿಯಲ್ಲಿನ ತಿದ್ದುಪಡಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆನ್ಲೈನ್‌ ಲಿಂಕ್‌ ಬಿಟ್ಟಿದೆ. ಅರ್ಜಿಗಳಲ್ಲಿದ್ದ ದೋಷಗಳನ್ನು ಸರಿಪಡಿಸಲು ಜುಲೈ 13 ಕೊನೆಯ ದಿನವಾಗಿದೆ. KEA has opened the application correction window for the Karnataka Civil Police Constable recruitment 2026. Candidates can edit mistakes online till July 13.
Read Entire Article