Testosterone :ಅಮೆರಿಕ ಸೇನೆಯು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕೊರತೆಯನ್ನು ಪತ್ತೆ ಹಚ್ಚಲು ಪರೀಕ್ಷೆ ನಡೆಸಲಿದೆ ಅನ್ನೋ ಮಾತನ್ನ ಮೊನ್ನೆ ತಾನೇ ಘೋಷಿಸಿತು. ಯಾಕೆ ಈ ಪರೀಕ್ಷೆ, ಟೆಸ್ಟೋಸ್ಟೆರಾನ್ ಕಡಿಮೆ ಆಗ್ತಿರೋದರ ಸೂಚನೆ ಏನು.. ಇದರ ಥೆರಪಿಯಿಂದ ಏನಾಗುತ್ತೆ? ಸಮಸ್ಯೆ ಇದೆಯಾ? ಈ ಬಗ್ಗೆ ವಿವರ ಇಲ್ಲಿದೆ. Testosterone naturally declines with age, but in some men it can lead to fatigue, reduced libido, muscle loss and other health concerns.