ಪಾಕಿಸ್ತಾನವನ್ನ 19 ರನ್ಗಳಿಂದ ಮಣಿಸಿ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಭಾರತ!
3 weeks ago
2
ARTICLE AD
Asian Games 2026: ಜಪಾನ್ನ ನಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್ನಲ್ಲಿ ಪಾಕಿಸ್ತಾನವನ್ನು 19 ರನ್ಗಳಿಂದ ಮಣಿಸಿದ ಭಾರತೀಯ ಕ್ರಿಕೆಟ್ ತಂಡ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ. India won the Asian Games 2026 cricket gold medal by defeating Pakistan by 19 runs in Nagoya, Japan. The tense match saw no handshakes and a delayed medal ceremony.