ARTICLE AD
ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ಸರ್ಕಾರ ಈಗ ಪಾಕಿಸ್ತಾನದ ವಿರುದ್ಧ ಸಮರ ಆರಂಭಿಸಿದೆ. ಈಗಾಗಲೇ ಆಪರೇಷನ್ ಸಿಂಧೂರ ಹೆಸರಿನಲ್ಲಿ ದಾಳಿ ಮಾಡಲಾಗಿದ್ದು, 9 ಉಗ್ರರ ನೆಲೆಗಳನ್ನ ಧ್ವಂಸಗೊಳಿಸಲಾಗಿದೆ. ಇನ್ನು ಭಾರತದಾದ್ಯಂತ ಈ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತವಾಗುತ್ತಿತ್ತು, ಕಾಂಗ್ರೆಸ್ ಕೂಡ ಸರ್ಕಾರದ ನಡೆಗೆ ಹಾಗೂ ಸೈನ್ಯಕ್ಕೆ ತಮ್ಮ ಬೆಂಬಲ ಸೂಚಿಸಿದೆ.
