ಪಹಲ್ಗಾಮ್‌ ದಾಳಿ: ಮುಂದೇನು? ಭಾರತ ಸರ್ಕಾರದ ಎದುರು ಇರುವ 10 ಆಯ್ಕೆಗಳಿವು, ನಡೆಯುತ್ತಿದೆ ಚಿಂತನ-ಮಂಥನ

7 months ago 6
ARTICLE AD
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರ ದಾಳಿಗೆ 26 ನಾಗರಿಕರು ಮೃತಪಟ್ಟಿದ್ದು, ಉಗ್ರರ ವಿರುದ್ಧ, ಅವರನ್ನು ಪ್ರಚೋದಿಸುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತದ ಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗಾಗಲೇ 5 ನಿರ್ಧಾರಗಳನ್ನು ಸರ್ಕಾರ ಪ್ರಕಟಿಸಿದೆ. ಇದರ ಜೊತೆಗೆ ಭಾರತ ಸರ್ಕಾರದ ಎದುರು ಇರುವ 10 ಆಯ್ಕೆಗಳ ಬಗ್ಗೆಯೂ ಸಾರ್ವಜನಿಕವಾಗಿ ಚಿಂತನ-ಮಂಥನ ನಡೆಯುತ್ತಿದೆ. 
Read Entire Article