ಪರಿಶಿಷ್ಟ ಜಾತಿ ಕುಟುಂಬಗಳ ಒಳಮೀಸಲು ಸಮೀಕ್ಷೆ: ಗೊಂದಲ ಸೃಷ್ಟಿಯಾಗಿರುವುದೇನು?

7 months ago 43
ARTICLE AD
ರಾಜ್ಯದಲ್ಲಿ ಜಾತಿ ಕುಟುಂಬಗಳ ಸಮೀಕ್ಷೆ ನಡೆಯುತ್ತಿದೆ. ಪರಿಶಿಷ್ಟ ಜಾತಿ ಕುಟುಂಬಗಳ ಒಳಮೀಸಲಾತಿ ಕಾರಣಕ್ಕೆ ಸರಕಾರ ಸಮೀಕ್ಷೆ ಆರಂಭಿಸಿದ್ದು, ಸಮೂಹ ಮತ್ತು ಉಪಜಾತಿ ನಡುವೆ ಗೊಂದಲ ಏರ್ಪಟ್ಟಿರುವ ಕಾರಣ ಸಮೀಕ್ಷೆಗೆ ತೆರಳಿರುವ ಶಿಕ್ಷಕರಿಗೂ ಸಮಸ್ಯೆಯಾಗಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)
Read Entire Article