ಪತಿ ವಿಜಯ್ ಡೈಲಾಗ್ ಹೊಡೆದು ನಾಚಿನೀರಾದ ರಶ್ಮಿಕಾ: ಹೆಂಡತಿಯನ್ನಾ 'ಕ್ಯೂಟ್ ಸ್ಯಾವೇಜ್' ಎಂದ ರಣಬಲಿ ನಟ

3 weeks ago 2
ARTICLE AD
Rashmika Mandanna:'ರಣಬಲಿ' ಚಿತ್ರದ ಸೆಟ್‌ನಲ್ಲಿ ಪತಿ ವಿಜಯ್ ದೇವರಕೊಂಡ ಅವರ ಡೈಲಾಗ್ ಹೊಡೆದು ರಶ್ಮಿಕಾ ಮಂದಣ್ಣ ನಗುವ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಮದುವೆಯ ನಂತರ ಈ 'ವಿರೋಶ್' ಜೋಡಿಯ ಮೊದಲ ಸಿನಿಮಾ ಇದಾಗಿದ್ದು, ವಿಜಯ್ ತಮ್ಮ ಪತ್ನಿಯನ್ನು 'ಕ್ಯೂಟ್ ಸ್ಯಾವೇಜ್' ಎಂದು ಕರೆದು ವಿಡಿಯೋ ಹಂಚಿಕೊಂಡಿದ್ದಾರೆ. Rashmika Mandanna adorably mimics husband Vijay Deverakonda's dialogue from their upcoming period drama 'Ranabaali'.
Read Entire Article