ಪಠ್ಯಪುಸ್ತಕದಲ್ಲಿ 'ಡ್ಯಾನ್ಸಿಂಗ್ ಗರ್ಲ್' ವಿವಾದ: ಮೂಲ ಚಿತ್ರ ಬಳಸಲು NCERT ನಿರ್ಧಾರ

4 months ago 12
ARTICLE AD
NCERT : 9ನೇ ತರಗತಿಯ ಕಲಾ ಪಠ್ಯಪುಸ್ತಕದಲ್ಲಿ ಮೊಹೆಂಜೋದಾರೋದ ಪ್ರಸಿದ್ಧ 'ಡ್ಯಾನ್ಸಿಂಗ್ ಗರ್ಲ್' ಚಿತ್ರವನ್ನು ಮರೆಮಾಚಿ ಮುದ್ರಿಸಲಾಗಿದ್ದ ಬಗ್ಗೆ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಮೂಲ ಚಿತ್ರವನ್ನೇ ಮರುಬಳಕೆ ಮಾಡಲು ಎನ್‌ಸಿಇಆರ್‌ಟಿ ನಿರ್ಧರಿಸಿದೆ. Following massive backlash over retouching the iconic Mohenjo-daro Dancing Girl image to appear clothed, NCERT reverses its decision to restore the original bronze figurine in Class 9
Read Entire Article