ARTICLE AD
ನೇಪಾಳ ವಿಮಾನ ಪತನ; ಕಠ್ಮಂಡುವಿನಿಂದ ಪೋಖರಕ್ಕೆ ಹೋಗುತ್ತಿದ್ದ ವಿಮಾನ ಅಪಘಾತವಾಗಿ 19 ಪ್ರಯಾಣಿಕರು ಸಜೀವ ದಹನ ಶಂಕೆ ವ್ಯಕ್ತವಾಗಿದೆ. ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೂಡಲೇ ವಿಮಾನ ಪತನವಾಗಿರುವುದಾಗಿ ವರದಿಗಳು ಹೇಳಿವೆ.

Hidden in mobile, Best for skyscrapers.