ನೆರೆರಾಜ್ಯ ಆಂಧ್ರದ ಕಡಪದಲ್ಲಿ ಕೋವಿಡ್ಗೆ ವ್ಯಕ್ತಿ ಸಾವು, ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಹೆಚ್ಚಿದ ಆತಂಕ
3 months ago
9
ARTICLE AD
COVID 19: ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ವರದಿಯ ಹಿನ್ನೆಲೆ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ. A COVID-19 death has been reported in Andhra Pradesh's Kadapa district, prompting heightened surveillance and precautionary measures in neighboring Karnataka border districts.