ನೀವು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬಳಸ್ತೀರಾ? ಹಾಗಿದ್ರೆ ಮಿಸ್ ಮಾಡದೇ ಈ ಸ್ಟೋರಿ ಓದಿ

1 year ago 25
ARTICLE AD
ಈ ತಯಾರಿಕಾ ಘಟಕದಲ್ಲಿ ಯಾವುದೇ ನೈರ್ಮಲ್ಯದ ಮಾನದಂಡಗಳನ್ನು ಪಾಲಿಸಿಲ್ಲ. ಈ ಪೇಸ್ಟ್‌ಗೆ ಸಿಟ್ರಿಕ್ ಆ್ಯಸಿಡ್ ಅನ್ನು ಮಿಶ್ರಣ ಮಾಡಿ ಹಲವು ದಿನಗಳ ಕಾಲ ಪ್ಲಾಸ್ಟಿಕ್ ಟಬ್‌ನಲ್ಲಿ ಸಂರಕ್ಷಿಸುತ್ತಿದ್ದರು, ಹಾಗಾಗಿ ಅದು ಕೊಳೆತಿರುತ್ತದೆ. ಇದೇ ಕೊಳೆತ, ಕೆಟ್ಟು ಹೋದ ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ ಅನ್ನೇ ಕೆಲಸಗಾರರ ತಂಡವು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿ ಲೇಬಲ್ ಹಚ್ಚಿ ಅದನ್ನು ಕಿರಾಣಿ ಸ್ಟೋರ್ ಹಾಗೂ ನಗರದಾದ್ಯಂತವಿರುವ ಮಳಿಗೆಗಳಿಗೆ ಸರಬರಾಜು ಮಾಡುತ್ತಿದೆ.... ಎಲ್ಲಿ ಏನು ಎಂದು ತಿಳಿಯಲು ಮುಂದೆ ಓದಿ...
Read Entire Article