ನೀವು ಆರೋಗ್ಯವಾಗಿರಬೇಕಾ? ಗ್ರೀನ್ ಟೀ ಬಿಟ್ಟಾಕಿ, ಈ ಎಲೆಯ ಚಹಾ ಕುಡಿಯಿರಿ ಸಾಕು!
1 year ago
25
ARTICLE AD
ತುಳಸಿ ಚಹಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತುಳಸಿಯಲ್ಲಿರುವ ಹಲವಾರು ಪೋಷಕಾಂಶಗಳು ದೇಹಕ್ಕೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. ತುಳಸಿಯು ಕ್ಯಾಲ್ಸಿಯಂ, ವಿಟಮಿನ್ ಎ, ಸಿ ಮತ್ತು ರಂಜಕ ಮುಂತಾದ ಪ್ರಮುಖ ಅಂಶಗಳನ್ನು ಒಳಗೊಂಡಿದೆ. ತುಳಸಿಯು ಆಂಟಿವೈರಲ್, ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್, ಉರಿಯೂತ ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ.