ನಿಷ್ಠಾವಂತ ಉದ್ಯೋಗಿ ಬೆನ್ನಿಗೆ ಚೂರಿ.. ಸೇತುವೆ ಅಡಿ ಜೀವನದಿಂದ 'ನಾಸಾ'ವರೆಗೆ ಬೆಳೆದಿದ್ದ ಸಾಧಕಿ ವಜಾ
1 month ago
4
ARTICLE AD
Rose Ferreira: ನಿರಾಶ್ರಿತ ಜೀವನ, ಕ್ಯಾನ್ಸರ್ ಮತ್ತು ಅಪಘಾತ ಮೆಟ್ಟಿ ನಿಂತ ರೋಸ್ ಫೆರೆರಾ ನಾಸಾ ವಿಜ್ಞಾನಿಯಾದರು. ಪ್ರೊಫೈಲ್ ತೆಗೆದುಹಾಕಿ ಬಳಿಕ ಕೆಲಸದಿಂದ ವಜಾಗೊಳಿಸಿದ ವಿಚಾರ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. Rose Ferreira overcame homelessness, cancer and an accident to become a NASA scientist. Her profile removal and subsequent firing have sparked global debate.