ನಿರಂತರ ಮಳೆಯಾದರೂ ಕರ್ನಾಟಕದ ಈ ಜಲಾಶಯಕ್ಕೆ ಮಾತ್ರ ನೀರಿನ ಒಳಹರಿವು ಪ್ರಮಾಣ ಈಗಲೂ ಶೂನ್ಯ, ಯಾವುದು ಈ ಜಲಾಶಯ
5 months ago
11
ARTICLE AD
ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಶನಿವಾರದಂದು ಒಳ ಹರಿವಿನ ಪ್ರಮಾಣ 65997 ಕ್ಯೂಸೆಕ್ ಇದೆ. ಹೊರ ಹರಿವಿನ ಪ್ರಮಾಣವು 325898 ಕ್ಯೂಸೆಕ್ ಇದೆ. ಜಲಾಶಯಗಳಲ್ಲಿ ಸದ್ಯ 347.07 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 186.07 ಟಿಎಂಸಿ ನೀರು ಸಂಗ್ರಹವಿತ್ತು.