Social Security Pension: ಸೂಕ್ತ ದಾಖಲೆಗಳಿಲ್ಲದ 17.97 ಲಕ್ಷಕ್ಕೂ ಅಧಿಕ ಸಾಮಾಜಿಕ ಭದ್ರತಾ ಪಿಂಚಣಿದಾರರಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆ. 30 ದಿನಗಳೊಳಗೆ ದಾಖಲೆ ಸಲ್ಲಿಸದಿದ್ದರೆ ಪಿಂಚಣಿ ರದ್ದುಗೊಳಿಸುವ ಎಚ್ಚರಿಕೆ ನೀಡಿದೆ. Karnataka government issues notices to over 17.97 lakh social security pensioners. Beneficiaries must submit valid age, income, and address proofs within 30 days to avoid permanent cancellation.