ನಿತ್ಯ 5 ಕಿಮೀ ದಟ್ಟ ಕಾಡಿನಲ್ಲಿ ಚಾರಣ: ಇಬ್ಬರು ಮಕ್ಕಳಿಗೆ ಶಿಕ್ಷಣ ಕಲಿಸಲು ಶಿಕ್ಷಕ ಜೀವನ್ ಸಾಹಸಕ್ಕೆ ಸಲಾಂ!
1 month ago
4
ARTICLE AD
Kolhapur Teacher Jeevan: 28 ಕಿ.ಮೀ ಬೈಕ್ ರೈಡ್, 5 ಕಿ.ಮೀ ಟ್ರೆಕಿಂಗ್: ಮಕ್ಕಳಿ ಶಿಕ್ಷಣ ಕಲಿಸಲು ಶಿಕ್ಷಕ ಜೀವನ್ ಮಿಥಾರಿ ಅವರ ನಿತ್ಯದ ಸಾಹಸಗಾಥೆ ಇಲ್ಲಿದೆ. Teacher Jeevan Mithari treks 5 km through dense forest every day to teach two sisters in a remote Kolhapur village.