Ninasam Satish: ಕನ್ನಡ ನಟ ನೀನಾಸಂ ಸತೀಶ್ ನಿರ್ಮಾಪಕರ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. ತಮ್ಮ ಮಾತಿನ ಉದ್ದೇಶ ನಿರ್ಮಾಪಕರಿಗೆ ಅವಮಾನ ಮಾಡುವುದಲ್ಲ, ಸಿನಿಮಾ ನಿರ್ಮಾಣದ ಬಗ್ಗೆ ಅರಿವು ಅಗತ್ಯ ಎಂಬುದನ್ನು ಹೇಳುವುದಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. Kannada actor Ninasam Satish has apologised for his controversial remarks about film producers. The actor clarified that his comments were intended to highlight