"ನಾನು ಸರ್ಕಾರದ ಅಧಿಕಾರಿಯಲ್ಲ, ಭಾರತದ ಅಧಿಕಾರಿ": ಆಯೋಗದ ಭಿನ್ನಮತದ ಬೆನ್ನಲ್ಲೇ ಟಿ.ಎನ್. ಶೇಷನ್ ವಿಡಿಯೋ ವೈರಲ್

1 month ago 3
ARTICLE AD
ECI Internal Rift: ಭಾರತೀಯ ಚುನಾವಣಾ ಆಯೋಗದಲ್ಲಿ ಇತ್ತೀಚೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಈ ಹೊತ್ತಿನಲ್ಲಿ ಮಾಜಿ ಸಿಇಸಿ ಟಿ.ಎನ್. ಶೇಷನ್ ಅವರ ದಿಟ್ಟ ಮಾತುಗಳು ಮತ್ತು ವಿಡಿಯೋ ವೈರಲ್ ಆಗುತ್ತಿವೆ. Internal differences have emerged within the Election Commission of India over voter roll changes. Amidst this, former CEC T.N. Seshan's bold legacy and a viral video interview are gaining widespread
Read Entire Article