ನವೆಂಬರ್ 27 ಇನ್ಮುಂದೆ 'ವಿಶ್ವ ಬಾಲ್ಯವಿವಾಹ ನಿರ್ಮೂಲನೆ ದಿನ: ಕರ್ನಾಟಕದ ಶಾಲೆಗಳಲ್ಲೂ ಆಚರಣೆಗೆ ಒತ್ತಾಯ
1 month ago
4
ARTICLE AD
Child Marriage: ನವೆಂಬರ್ 27 ಇನ್ಮುಂದೆ 'ವಿಶ್ವ ಬಾಲ್ಯವಿವಾಹ ನಿರ್ಮೂಲನೆ ದಿನ: ಕರ್ನಾಟಕದ ಶಾಲೆಗಳಲ್ಲೂ ಆಚರಣೆಗೆ ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹ ಜಿ.ರಾವ್ ಒತ್ತಾಯ, ಸಚಿವರಿಗೆ ಪತ್ರ. Child rights activist urges Karnataka schools to observe November 27 with awareness programmes against child marriage and forced marriages.