Kishen Bilagali and Niveditha Gowda: ನವಿಲು ಗರಿಗಳಿಂದ ತಯಾರಿಸಿದ ಉಡುಪು ಬಳಸಿದ್ದಾರೆ ಎಂಬ ಆರೋಪದ ಹಿನ್ನೆಲೆ ಕಿಶನ್ ಬಿಳಗಲಿ ಮತ್ತು ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. A complaint has been filed against social media personalities Kishen Bilagali and Niveditha Gowda over alleged use of peacock feathers in a reel video. Forest officials may investigate possible wildlife law violations.