Kishan Niveditha Gowda: ಕಿಶನ್ ಬಿಳಗಲಿ ಮತ್ತು ನಿವೇದಿತಾ ಗೌಡ ಅವರ ನವಿಲು ಥೀಮ್ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ವಿಡಿಯೋದಲ್ಲಿ ಬಳಸಿರುವ ನವಿಲು ಗರಿಗಳ ಬಗ್ಗೆ ನೆಟ್ಟಿಗರು ಪ್ರಶ್ನೆ ಎತ್ತಿದ್ದು, ಹೊಸ ವಿವಾದಕ್ಕೂ ಕಾರಣವಾಗಿದೆ. Kishan Bilagali and Niveditha Gowda's peacock-themed reel has gone viral on social media. However, the use of peacock feathers in the video has sparked questions and controversy