Gautam: Adani Group Chairman Gautam Adani and Dr Priti Adani visited Shrimad Rajchandra Ashram in South Gujarat during Navratri to seek blessings from Pujya Gurudevshri Rakeshji and discuss community welfare. ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಡಾ. ಪ್ರೀತಿ ಅದಾನಿ ಅವರು ಗುಜರಾತ್ನ ಶ್ರೀಮದ್ ರಾಜಚಂದ್ರ ಆಶ್ರಮಕ್ಕೆ ಭೇಟಿ ನೀಡಿ ಪೂಜ್ಯ ಗುರುದೇವಶ್ರೀ ರಾಕೇಶ್ಜಿ ಅವರ ಆಶೀರ್ವಾದ ಪಡೆದರು.