Namma Metro: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪಿಂಕ್ ಲೈನ್, ಬ್ಲೂ ಲೈನ್ ಹಾಗೂ ಏರ್ಪೋರ್ಟ್ ಮೆಟ್ರೋ ಸೇರಿದಂತೆ 4 ಪ್ರಮುಖ ಮಾರ್ಗಗಳ ಕಾಮಗಾರಿ ಪೂರ್ಣಗೊಳ್ಳುವ ಗಡುವು ಪ್ರಕಟಿಸಿದೆ. ಪ್ರಯಾಣಿಕರಿಗೆ ಅಗತ್ಯ ಮಾಹಿತಿ ಇಲ್ಲಿದೆ. BMRCL has announced completion timelines for four major Namma Metro corridors, including the Pink Line, Blue Line and Airport Metro. Check the expected opening dates and route details for Bengaluru commuters.