Namma Metro: ಬೆಂಗಳೂರಿನ ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ಪಿಲ್ಲರ್ ದೀಪದ ಕಾಮಗಾರಿ ವೇಳೆ ವಿದ್ಯುತ್ ಸ್ಪರ್ಶಿಸಿ ಗುತ್ತಿಗೆ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಬಿಎಂಆರ್‌ಸಿಎಲ್ ತನಿಖೆ ಆರಂಭಿಸಿದೆ. A tragic electrocution incident near Bengaluru's Trinity Metro Station claimed the life of a contract worker during pillar lighting work. BMRCL is currently investigating the matter.