ನನಗೆ ಟೈಮ್ ಟ್ರಾವೆಲ್ ಅವಕಾಶ ಸಿಕ್ಕರೆ ಆ ದುರಂತ ತಡೀತಿದ್ದೆ: ದರ್ಶನ್ ಬಗ್ಗೆ ಕೊನೆಗೂ ಮೌನ ಮುರಿದ ನಟ ಡಾಲಿ

3 months ago 8
ARTICLE AD
Daali Dhananjay: ರೇಣುಕಾಸ್ವಾಮಿ ಪ್ರಕರಣದ ಬಳಿಕ ಮೊದಲ ಬಾರಿಗೆ ದರ್ಶನ್ ಕುರಿತು ಮಾತನಾಡಿರುವ ಡಾಲಿ ಧನಂಜಯ್, "ನನಗೆ ಟೈಮ್ ಟ್ರಾವೆಲ್ ಅವಕಾಶ ಸಿಕ್ಕಿದ್ದರೆ ಆ ದುರಂತ ತಡೆಯುತ್ತಿದ್ದೆ" ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. Actor Daali Dhananjay has finally reacted to Darshan's jail episode, saying he would have prevented the tragedy if he had a chance to travel back in time.
Read Entire Article