ನಡುಸಮುದ್ರದಲ್ಲಿ ಮಗುಚಿದ ದೋಣಿ: ಕುಟುಂಬವನ್ನು ಉಳಿಸಲು ಸತತ 6 ಗಂಟೆ ಈಜಿದ 12 ವರ್ಷದ ಬಾಲಕಿ!
3 months ago
11
ARTICLE AD
12 Year Old Girl: 12 ವರ್ಷದ ಬಾಲಕಿಯೊಬ್ಬಳು ನಡುಸಮುದ್ರದಲ್ಲಿ ದೋಣಿ ಮಗುಚಿದಾಗ ತನ್ನ ಕುಟುಂಬವನ್ನು ರಕ್ಷಿಸಲು 6 ಗಂಟೆಗಳ ಕಾಲ 6 ಕಿ.ಮೀ ಈಜಿ ದಡ ಸೇರಿದ ಸಾಹಸಗಾಥೆ ಇಲ್ಲಿದೆ. Discover the inspiring viral story of a 12-year-old girl who swam 6 kilometers for 6 hours through rough seas to save her family after their boat capsized.