Sharmiela Mandre: ನಟಿ ಶರ್ಮಿಳಾ ಮಾಂಡ್ರೆ ಮತ್ತು ನಿರ್ಮಾಪಕ ಸುಧನ್ ಸುಂದರಂ ಅವರ ಮದುವೆ ನಿರ್ಧಾರದ ಹಿಂದೆ ಮಲಯಾಳಂ ನಟಿ ಸಂಯುಕ್ತಾ ಮೆನನ್ ಅವರ ಪಾತ್ರವಿದೆ ಎಂದು ಶರ್ಮಿಳಾ ಬಹಿರಂಗಪಡಿಸಿದ್ದಾರೆ. ಇವರ ಪ್ರೇಮಕಥೆಯ ಕುತೂಹಲಕಾರಿ ವಿವರ ಇಲ್ಲಿದೆ. Actress Sharmiela Mandre has revealed that a popular South Indian actress played a key role in introducing her to producer Sudhan Sundaram. Here's the interesting story behind their wedding