Rukmini Vasanth: ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ಎಐ ತಂತ್ರಜ್ಞಾನ ಬಳಸಿ ನಕಲಿ ವಿಡಿಯೋ ಸೃಷ್ಟಿಸಿ ಹಂಚಿದ ಪ್ರಕರಣದಲ್ಲಿ ಸೈಬರ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣ ಡೀಪ್‌ಫೇಕ್ ಅಪರಾಧಗಳ ವಿರುದ್ಧ ಮಹತ್ವದ ಎಚ್ಚರಿಕೆ ಸಂದೇಶ. Cyber police have arrested three accused in the Rukmini Vasanth deepfake case. The suspects allegedly used AI technology to create and circulate a fake video of the actress