ನಟ ದರ್ಶನ್ಗೆ ಸಾಲು ಸಾಲು ಸಂಕಷ್ಟ: ಕಾರು ಓಡಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪುತ್ರ ವಿನೀಶ್
4 months ago
11
ARTICLE AD
Actor Darshan Son Vineesh: ಕೊಲೆ ಆರೋಪಿ ನಟ ದರ್ಶನ್ ಪುತ್ರ ವಿನೀಶ್ ಕಾರು ಓಡಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ಆರ್.ಆರ್ ನಗರದಲ್ಲಿ ನಡೆದಿದೆ. ಅಪಘಾತದ ಬಳಿಕ ಸ್ಥಳೀಯರೊಂದಿಗೆ ವಾಗ್ವಾದ. Actor Darshan's son Vineesh allegedly caused a car accident in RR Nagar, Bengaluru, by hitting a two-wheeler with a Ford Endeavour. Read the full details.