ಧಾರವಾಡದಲ್ಲಿ ವಿನೂತನ ಪ್ರಯೋಗ: ಕೈದಿಗಳೇ ನಿರ್ವಹಿಸಲಿರುವ ಹೊಸ ಪೆಟ್ರೋಲ್ ಬಂಕ್ ನವೆಂಬರ್‌ನಲ್ಲಿ ಶುರು!

4 weeks ago 2
ARTICLE AD
Dharwad Prison: ಧಾರವಾಡದಲ್ಲಿ ಕಾರಾಗೃಹ ಇಲಾಖೆಯ ವತಿಯಿಂದ ಕೈದಿಗಳೇ ನಿರ್ವಹಿಸಲಿರುವ ಹೊಸ ಹೆಚ್‌‌ಪಿ ಪೆಟ್ರೋಲ್ ಬಂಕ್ ಶೀಘ್ರದಲ್ಲೇ ಆರಂಭವಾಗಲಿದ್ದು, ಸಜಾ ಬಂದಿಗಳ ಪುನರ್ವಸತಿಗೆ ಇದು ಹೊಸ ದಾರಿ ಮಾಡಿಕೊಡಲಿದೆ. In a unique initiative for prisoner rehabilitation, inmates of the Dharwad Central Prison will soon operate a new HP petrol bunk. Read about this transformative step by the prison department.
Read Entire Article