ದೇಹದ ಆ ಭಾಗಕ್ಕೆ ಸಾಕ್ಷಾತ್‌ ಲಕ್ಷ್ಮಿಯ ಹೋಲಿಕೆ: ಆರ್ಯವರ್ಧನ್‌ ಗುರೂಜಿ ವಿರುದ್ಧ ದಾಖಲಾಯ್ತು ಕೇಸ್‌

3 months ago 9
ARTICLE AD
Aryavardhan Guruji: ಮಹಿಳೆಯರ ಘನತೆಗೆ ಧಕ್ಕೆ ತರುವ ಹಾಗೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ರೀತಿಯ ಹೇಳಿಕೆ ನೀಡಿದ ಆರೋಪದ ಮೇಲೆ ಬಿಗ್ ಬಾಸ್ ಖ್ಯಾತಿಯ ಆರ್ಯವರ್ಧನ್ ಗುರೂಜಿ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿದೆ. An FIR has been registered against Bigg Boss fame astrologer Aryavardhan Guruji in Bengaluru over alleged derogatory remarks against women and hurting religious sentiments.
Read Entire Article