ದೇಹಕ್ಕೆ ಹಾನಿ ಮಾಡದೇ ತೂಕ ಇಳಿಸುತ್ತೆ ಈ ಪ್ರೋಟೀನ್ ಬೂಸ್ಟರ್! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?

1 year ago 27
ARTICLE AD
ನಮ್ಮ ವೇಗದ ಜೀವನಶೈಲಿಯಿಂದ ಬೊಜ್ಜು ಪ್ರತಿಯೊರ್ವರನ್ನು ಸಹ ಕಾಡುತ್ತಿದೆ. ಇದರಿಂದ ಪ್ರತಿಯೊಬ್ಬರು ತೂಕ ಇಳಿಕೆ ಮಾಡಲು ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಅಮೇರಿಕನ್‌ ವಯಸ್ಕರು ದೇಹದ ಕೊಬ್ಬು ಕರಗಲು ತೆಗೆದುಕೊಂಡ ಔಷಧಿಯಿಂದ ಸ್ನಾಯು ನಷ್ಟವಾಗುತ್ತಂತೆ. ಆದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Read Entire Article